stitcherLogoCreated with Sketch.
Get Premium Download App
Listen
Discover
Premium
Shows
Likes
Merch

Listen Now

Discover Premium Shows Likes

Nenapinangala

10 Episodes

10 minutes | Jun 9, 2021
ನೆನಪಿನಂಗಳ -ಪಂಡಿತ್ ರವಿಶಂಕರ್
ದಿನಾಂಕ 09.06.2021 ರಂದು ಪ್ರಸಾರಗೊಂಡ 65 ನೇ ಸಂಚಿಕೆಯಲ್ಲಿ ಭಾರತದ ಸಂಗೀತದ ರಸಋಷಿಯಾಗಿ,ಹೋಲಿಕೆ ಇಲ್ಲದ ಸಿತಾರ್ ವಾದಕರಾಗಿ ಪ್ರಪಂಚಾದ್ಯಂತ ಹೆಸರುವಾಸಿಯಾಗಿರುವಂಥಹ ಪಂಡಿತ್ ರವಿಶಂಕರ್ ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
12 minutes | Jun 2, 2021
ನೆನಪಿನಂಗಳ -ಮಿಲ್ಕಾಸಿಂಗ್
ದಿನಾಂಕ 02.06.2021 ರಂದು ಪ್ರಸಾರಗೊಂಡ 64 ನೇ ಸಂಚಿಕೆಯಲ್ಲಿ ಭಾರತದ ಹಾರುವ ಸಿಖ್ ಎಂದೇ ಹೆಸರುವಾಸಿಯಾದ ಮಿಲ್ಕಾಸಿಂಗ್ ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
13 minutes | May 26, 2021
ನೆನಪಿನಂಗಳ -ಗೌತಮ ಬುದ್ಧ.
ದಿನಾಂಕ 26.05.2021 ರಂದು ಪ್ರಸಾರಗೊಂಡ 63 ನೇ ಸಂಚಿಕೆಯಲ್ಲಿ ಬುದ್ಧ ಪೂರ್ಣಿಮೆಯ ನಿಮಿತ್ತ ವಿಶೇಷಕಾರ್ಯಕ್ರಮ ಪ್ರಸಾರ ಮಾಡಲಾಗಿದೆ. ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಮಹಾನ್ ವ್ಯಕ್ತಿ ಗೌತಮ ಬುದ್ಧ ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
18 minutes | May 19, 2021
ನೆನಪಿನಂಗಳ -ಅವನಿ ಚತುರ್ವೇದಿ,ಗುಂಜಾನ ಸಕ್ಸೆನಾ,ಪುನೀತ ಅರೋರಾ.
ದಿನಾಂಕ 19.05.2021 ರಂದು ಪ್ರಸಾರಗೊಂಡ 62 ನೇ ಸಂಚಿಕೆಯಲ್ಲಿ ಸೈನ್ಯದಲ್ಲಿ ಸಾಹಸ ಮೆರೆದ ಅವನಿ ಚತುರ್ವೇದಿ,ಗುಂಜಾನ ಸಕ್ಸೆನಾ,ಪುನೀತ ಅರೋರಾ. ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
12 minutes | May 12, 2021
ನೆನಪಿನಂಗಳ -ಧ್ಯಾನ್ ಚಂದ್
ದಿನಾಂಕ 12.05.2021 ರಂದು ಪ್ರಸಾರಗೊಂಡ 61 ನೇ ಸಂಚಿಕೆಯಲ್ಲಿ ಕ್ರೀಡಾಮಾಂತ್ರಿಕ, ಪದ್ಮವಿಭೂಷಣ ಪ್ರಶಸ್ತಿ ಪುರಸೃತ ಧ್ಯಾನಚಂದ್ ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
15 minutes | Apr 28, 2021
ನೆನಪಿನಂಗಳ -ಚಾಣಕ್ಯ
ದಿನಾಂಕ 28.04.2021 ರಂದು ಪ್ರಸಾರಗೊಂಡ 60 ನೇ ಸಂಚಿಕೆಯಲ್ಲಿ ಮಹಾನ್ ಅರ್ಥಶಾತ್ರಜ್ನ್ಯಾ, ತತ್ವಗ್ನ್ಯಾನಿ, ಶಿಕ್ಷಕ, ರಾಜನೀತಿ ನಿಪುಣ, ರಾಜತಾಂತ್ರಿಕ ಸಲಹೆಗಾರ,ನ್ಯಾಯವಾದಿ,ಪ್ರಧಾನಮಂತ್ರಿ,ಅರ್ಥಶಾಸ್ತ್ರಕ್ಕೆ ಭದ್ರಬುನಾದಿ ಹಾಕಿದ ಅರ್ಥಶಾಸ್ತ್ರ ಗ್ರಂಥ ರಚನಾಕಾರ ಕೌಟಿಲ್ಯ ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
18 minutes | Apr 21, 2021
ನೆನಪಿನಂಗಳ -ಅರುಣಿಮಾ ಸಿನ್ಹಾ
ದಿನಾಂಕ 21.04.2021 ರಂದು ಪ್ರಸಾರಗೊಂಡ 59 ನೇ ಸಂಚಿಕೆಯಲ್ಲಿ ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಲೇಬೇಕು ಎಂಬ ಛಲ ದೃಢವಾದ ಸಂಕಲ್ಪದೊಂದಿಗೆ ಕಾಲುಗಳನ್ನು ಕಳೆದುಕೊಂಡರು ಕೂಡ ಎವರೆಸ್ಟ್ ಶಿಖರ ಏರಿ ಎಲ್ಲರಿಗೂ ಆದರ್ಶಪ್ರಾಯರಾದ ಅರುಣಿಮಾ ಸಿನ್ಹಾ ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
16 minutes | Mar 18, 2020
ನೆನಪಿನಂಗಳ -ಡಾ ಪಾಟೀಲ ಪುಟ್ಟಪ್ಪ.
ದಿನಾಂಕ 18.03.2020 ರಂದು ಪ್ರಸಾರಗೊಂಡ 58 ನೇ ಸಂಚಿಕೆಯಲ್ಲಿ ನಾಡೋಜ, ಹುಟ್ಟು ಕನ್ನಡ ಹೋರಾಟಗಾರ ಪಾಟೀಲ ಪುಟ್ಟಪ್ಪ ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
25 minutes | Feb 15, 2020
ನೆನಪಿನಂಗಳ -ವಾರಾಹ ಮಿಹಿರ
ದಿನಾಂಕ 15.01.2020 ರಂದು ಪ್ರಸಾರಗೊಂಡ 55 ನೇ ಸಂಚಿಕೆಯಲ್ಲಿ ಖಗೋಳ ಶಾಸ್ತ್ರದ ಅತ್ಯದ್ಭುತ ಮೇಧಾವಿ ವರಾಹ ಮಿಹಿರನ ಸಾಧನೆ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
26 minutes | Feb 12, 2020
ನೆನಪಿನಂಗಳ -ತುಳಸಿದಾಸರು
ದಿನಾಂಕ 12.02.2020 ರಂದು ಪ್ರಸಾರಗೊಂಡ 57 ನೇ ಸಂಚಿಕೆಯಲ್ಲಿ ಭಕ್ತ ಶಿರೋಮಣಿ ಎಂದು ಗೌರವಿಸಲ್ಪಟ್ಟ ತುಳಸೀದಾಸರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
COMPANY
About us Careers Stitcher Blog Help
AFFILIATES
Partner Portal Advertisers Podswag Stitcher Studios
Privacy Policy Terms of Service Your Privacy Choices
© Stitcher 2023