stitcherLogoCreated with Sketch.
Get Premium Download App
Listen
Discover
Premium
Shows
Likes
Merch

Listen Now

Discover Premium Shows Likes

Harate Katte

31 Episodes

14 minutes | Mar 7, 2020
ಹರಟೆಕಟ್ಟೆ-ಹೆಸರಿನ ಪುರಾಣ.
ಶ್ರೀಮತಿ ಗೌರಿ ಪ್ರಸನ್ನ ಇವರ ಹರಟೆಕಟ್ಟೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ -07.03.2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ.
9 minutes | Feb 28, 2020
ಹರಟೆಕಟ್ಟೆ-ಉತ್ತರ ಕರ್ನಾಟಕದ ಪಂಜಾ.
ಶ್ರೀಮತಿ ಗೌರಿ ಪ್ರಸನ್ನ ಇವರ ಹರಟೆಕಟ್ಟೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ -28.02.2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ.
9 minutes | Feb 20, 2020
ಹರಟೆಕಟ್ಟೆ-ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ.
ಶ್ರೀಮತಿ ಗೌರಿ ಪ್ರಸನ್ನ ಇವರ ಹರಟೆಕಟ್ಟೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ -20.02.2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ.
19 minutes | Feb 13, 2020
ಹರಟೆಕಟ್ಟೆ-ಪ್ರೀತಿಯೇ ಆ ದ್ಯಾವ್ರುತಂದ ಆಸ್ತಿ ನಮ್ಮ ಪಾಲಿಗೆ.
ಶ್ರೀಮತಿ ಗೌರಿ ಪ್ರಸನ್ನ ಇವರ ಹರಟೆಕಟ್ಟೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ -13.2.2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ.
18 minutes | Jan 30, 2020
ಹರಟೆಕಟ್ಟೆ-ಮೆಂತ್ಯದಹಿಟ್ಟು ಮತ್ತ ಹಳೇನೆನಪು
30.01.2020 ರ ಸಂಚಿಕೆಯಲ್ಲಿ ಹಿಂಗೊಂದು ಹಳೆ ನೆನಪು ಆಲಿಸಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ
21 minutes | Jan 23, 2020
ಹರಟೆ ಕಟ್ಟೆ – ಸಂಕ್ರಾಂತಿ ಸಂಜೆ
ತಮ್ಮ ಊರಾಗ ಸಂಕ್ರಾಂತಿ ಹಬ್ಬದ ದಿನ ನಡೆದ ಮಾತುಕತಿ ಕೇಳಬೇಕೇನ್ರಿ ಬರ್ರಿ ಮತ್ತ 23.01.2020 ರ ಸಂಚಿಕೆ ಆಲಿಸೋಣ ಪ್ರಸ್ತುತಿ: ಶ್ರೀಮತಿ ಗೌರಿ ಪ್ರಸನ್ನ
22 minutes | Jan 9, 2020
ಹರಟೆಕಟ್ಟೆ- ಹೊಸ ವರ್ಷದ ಆಚರಣೆ.
ಈ ಹೊಸ ವರ್ಷ ಅಂದ್ರ ಏನು?..ಬರ್ರಿ ನಮ್ಮ ಹರಟೆ ಆಲಿಸಿ ಜನವರಿ 9 2020 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
18 minutes | Dec 19, 2019
ಹರಟೆಕಟ್ಟೆ- ಹೆರಳು ಮಾರಿ.
ಮುಂಜಾನೆ ಎದ್ದ ಕೂಡ್ಲೇ ಮತ್ತ ಸಂಜಿ ಆದ ಕೂಡ್ಲೇ ನಮ್ಮ ಹಿರಿಯರು ಹೆರಳು ಮಾರಿ ಮಾಡಕೋರಿ ಅಂತರ ಈ ಹೇರಲು ಮಾರಿ ಕುರಿತ ಹರಟೆ ಆಲಿಸಿ ಡಿಸೆಂಬರ್ 19, 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
17 minutes | Dec 12, 2019
ಹರಟೆ ಕಟ್ಟೆ – ಋಷಿ ಮುನಿಗಳು
ಹರಟೆ ಕಟ್ಟೆಯ ಈ ಸಂಚಿಕೆಯಲ್ಲಿ ಆಲಿಸಿ ನಮ್ಮ ಭಾರತದೇಶದಲ್ಲಿನ ಋಷಿಮುನಿಗಳ ಕೊಡುಗೆಗಳ ಕುರಿತು. ಡಿಸೆಂಬರ್ 12,2019 ರ ಸಂಚಿಕೆಯಲ್ಲಿ. ಪ್ರಸ್ತುತಿ: ಗೌರಿ ಪ್ರಸನ್ನ.
16 minutes | Dec 5, 2019
ಹರಟೆಕಟ್ಟೆ- ಮಾಯಾ ಮಹಾನಗರಗಳು.
ನಮ್ಮ ಆಧುನಿಕ ಜೀವನ ಶೈಲಿಯಲ್ಲಿ ಮಹಾನಗರಗಳ ಪಾತ್ರ ಈ ಕುರಿತ ಹರಟೆ ಆಲಿಸಿ ಡಿಸೇಂಬೆರ್ 05 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
20 minutes | Nov 28, 2019
ಹರಟೆಕಟ್ಟೆ- ನಮ್ಮ ಯೋಜನೆಗಳು.
ನಾವು ಏನೇ ಕೆಲಸ ಮಾಡಬೇಕಂದರು ನಮ್ಮ ಯೋಜನಾ ಹೆಂಗ ಇರಬೇಕು ಈ ಕುರಿತ ಹರಟೆ ಆಲಿಸಿ ನವೆಂಬರ್ 28 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
21 minutes | Nov 22, 2019
ಹರಟೆಕಟ್ಟೆ- ಮನಿ
ಮನಿ ಅಂದ್ರ ನಾವು ನೀವೆಲ್ಲ ವಾಸವಾಗಿರುವ ಮನಿ ಈ ಕುರಿತ ಹರಟೆ ಆಲಿಸಿ ನವೆಂಬರ್ 21 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
20 minutes | Nov 14, 2019
ಹರಟೆಕಟ್ಟೆ- ಜೀವನದ ಖುಷಿಯ ಕ್ಷಣಗಳು.
ಗಿರಣಿಗ ಹೋಗೋದರ ಅನುಭವ ಕುರಿತ ಹರಟೆ ಆಲಿಸಿ ನವೆಂಬರ್ 13 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
17 minutes | Nov 7, 2019
ಹರಟೆಕಟ್ಟೆ-ಜಾಹಿರಾತುಗಳು.
ನವೆಂಬರ್ ತಿಂಗಳ ಚುಮುಚುಮು ಛಳಿಯ ಜೊತೆ ವಿವಿಧ ಜಾಹಿರಾತುಗಳ ಕುರಿತು ಹರಟೆ ಆಲಿಸಿ ನವೆಂಬರ್ 07 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
18 minutes | Oct 25, 2019
“ದೀಪಾವಳಿ” ಬಾಲ್ಯದ ನೆನಪುಗಳು
ದೀಪಾವಳಿಯ ಅನೇಕ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ, ಆಗಿನ ಸಂಭ್ರಮದ ಕ್ಷಣಗಳನ್ನು ಈ ಸಂಚಿಕೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಅಕ್ಟೋಬರ್ 24, 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ
18 minutes | Oct 17, 2019
ಹರಟೆಕಟ್ಟೆ-ರೇಡಿಯೋ ನೆನಪುಗಳು.
ರೇಡಿಯೋ ಆಲಿಸಿದ ಹಳೆಯ ನೆನಪುಗಳ ಸುರುಳಿಯನ್ನು ಬಿಚ್ಚಿಟ್ಟ ಅಕ್ಟೋಬರ್ 17 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.
12 minutes | Jun 28, 2019
ಹರಟೆಕಟ್ಟೆ – ಮನಿ ಕೆಲಸದವರು
ವಿಷಯ : ಮನಿ ಕೆಲಸದವರು ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ
14 minutes | Jun 21, 2019
ಹರಟೆಕಟ್ಟೆ – ಮುಂಗಾರು ಮಳಿ
ವಿಷಯ : ಮುಂಗಾರು ಮಳಿ ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ
15 minutes | Jun 13, 2019
ಹರಟೆಕಟ್ಟೆ – ಗಿರೀಶ್ ಕಾರ್ನಾಡ್ (ತುಘಲಕ್)
ವಿಷಯ : ಗಿರೀಶ್ ಕಾರ್ನಾಡ್ (ತುಘಲಕ್) ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ
16 minutes | Jun 7, 2019
ಹರಟೆಕಟ್ಟೆ – ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು
ವಿಷಯ : ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ
COMPANY
About us Careers Stitcher Blog Help
AFFILIATES
Partner Portal Advertisers Podswag Stitcher Studios
Privacy Policy Terms of Service Your Privacy Choices
© Stitcher 2023